ಸಂಪರ್ಕಿಸಿ
vb19

।। ಶ್ರೀ ಸಂಗಮೇಶ್ವರ ಪ್ರಸನ್ನ ।।

vb20

ಧರ್ಮಾಣೆ ಪರಿವಾರದಿಂದ ಮದುವೆಯ ಆಮಂತ್ರಣ

ಸಪ್ರೇಮ ವಂದನೆಗಳು

ಗುರು ಹಿರಿಯರ ಕೃಪಾಶೀರ್ವಾದಿಂದ, ಈಗ ನಮ್ಮ ಮನೆಯೆಲ್ಲಿ ನನ್ನ ಮೊಮ್ಮಗಳಾದ

ಚಿ|| ಸೌ|| ಕಾಂ|| ಸ್ನೇಹಾ

preeti

ಶ್ರೀಮತಿ ಗುಂಡಮ್ಮಾ ಶ್ರೀ ಗುರುನಾಥ ನಾಗಣ್ಣಾ ಧರ್ಮಾಣೆ ಹುಲಸೂರ. ಮು: ಬಸವಕಲ್ಯಾಣ ಜಿ, ಬೀದರ
ಇವರ ಜೇಷ್ಠ ಸುಪುತ್ರಿ


ಜೊತೆ

ಚಿ||: ಸಚಿನ

praveenkumar

ಶ್ರೀಮತಿ ರೇಖಾ ಶ್ರೀ ಧನರಾಜ ಮಾಣಿಕಪ್ಪ ಮಂಗಣೆ ಮೆಹಕರ ಮು: ಬಸವೇಶ್ವರ ನಗರ ಭಾಲ್ಕಿ ಜಿ, ಬೀದರ
ಇವರ ದ್ವಿತೀಯ ಸುಪುತ್ರ


ಇವರ ಶುಭವಿವಾಹವು

vb18
ಇದೆ ಶಕೆ. 1944 ಶುಭಕೃತನಾಮ ಸಂ. ಆಷಾಢ ಬ. 11 ರವಿವಾರ ದಿನಾಂಕ: 24-07-2022 ರಂದು ಮಧ್ಯಾಹ್ನ 12:36 ನಿಮಿಷಕ್ಕೆ ಸಲ್ಲುವ ಈ ಶುಭ ಮುಹೂರ್ತದಲ್ಲಿ ಅಕ್ಷತಾರೋಹಣ ನಿಶ್ಚಯಿಸಲಾಗಿದೆ ಆದ ಕಾರಣ ತಾವು ಸಹ ಕುಟುಂಬ ಸಹ ಪರಿವಾರದೊಂದಿಗೆ ಆಗಮಿಶಿ ವಧು -ವರರಿಗೆ ಶುಭಾಶೀರ್ವದಿಸಬೇಕಾಗಿ ವಿನಂತಿ.

ತಮ್ಮ ಆಗಮನಾಭಿಲಾಷಿಗಳು

ಶ್ರೀಮತಿ. ಭಾಗೀರಥಿ ದಿ. ನಾಗಣ್ಣಾ ಧರ್ಮಾಣೆ ಮು. ಹುಲಸೂರ. ತಾ. ಹುಲಸೂರ ಜಿ. ಬೀದರ

ತಮ್ಮ ಸುಖಾಗಮನ ಬಯಸುವವರು

ಶ್ರೀಮತಿ. ಗುಂಡಮ್ಮಾ ಶ್ರೀ. ಗುರುನಾಥ ನಾಗಣ್ಣಾ ಧರ್ಮಾಣೆ
ಶ್ರೀಮತಿ. ಸುಲೋಚನಾ ಶ್ರೀ. ದೀಲಿಪ್ ನಾಗಣ್ಣಾ ಧರ್ಮಾಣೆ
ಶ್ರೀಮತಿ. ಮೀನಾಕ್ಷಿ ಶ್ರೀ. ಶಿವಕುಮಾರ ನಾಗಣ್ಣಾ ಧರ್ಮಾಣೆ
ಶ್ರೀಮತಿ. ಮಾಯಾ ಶ್ರೀ. ಧನರಾಜ ನಾಗಣ್ಣಾ ಧರ್ಮಾಣೆ
ಶ್ರೀಮತಿ. ಸುಜಾತಾ ಶ್ರೀ. ಸಿದ್ರಾಮ ನಾಗಣ್ಣಾ ಧರ್ಮಾಣೆ

ಸಮಸ್ತ ಧರ್ಮಾಣೆ ಪರಿವಾರ ಹಾಗು ಬಂಧು ಮಿತ್ರರರು


।। ಶ್ರೀ ಬಸವೇಶ್ವರ ಪ್ರಸನ್ನ ।।

vb10 vb7
vb10 vb7
vb11

ದೇವಕಾರ್ಯ - ದಿನಾಂಕ: 23-07-2022 ಶನಿವಾರ


ಸಂಪರ್ಕಿಸಿ

ಶ್ರೀ ಗುರುನಾಥ ನಾಗಣ್ಣಾ ಧರ್ಮಾಣೆ ಹುಲಸೂರ

ಸಹ ಶಿಕ್ಷಕರು ಅಕ್ಕಮಹಾದೇವಿ ಕನ್ಯಾ ಪ್ರೌಢ ಶಾಲೆ ಬಸವಕಲ್ಯಾಣ
ಮು: ಸೀತಾ ಕಾಲೋನಿ, ಬಸವಕಲ್ಯಾಣ. ಜಿ, ಬೀದರ

Download Kannada Wedding Card